ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2017-18ನೇ ಸಾಲಿನಲ್ಲಿ ಪ್ರಯಾಣಿಕರು ಮರೆತುಹೋದ 20,413 ವಸ್ತುಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವೀಕರಿಸಿ ಇವುಗಳಲ್ಲಿ 5,686 ವಸ್ತುಗಳನ್ನು ಅಧಿಕೃತ ಮಾಲೀಕರಿಗೆ ಮರಳಿಸಿದೆ. <br /> <br />The number of items left behind by passengers at Kempegowda International Airport is on the rise. Statistics from the lost-and-found department said passengers misplaced 20,413 items during 2017-18, up from 9,280 in 2011-12 and 10,805 in 2014-15. As many as 14,727 of the 20,413 items were unclaimed. <br />